•  •  Dark Mode

Your Interests & Preferences

I am a...

law firm lawyer
in-house company lawyer
litigation lawyer
law student
aspiring student
other

Website Look & Feel

 •  •  Dark Mode
Blog Layout

Save preferences
An estimated 6-minute read
 Email  Facebook  Tweet  Linked-in

There comes a time for redemption?

Ramesh K.C was a driver with L Bheema Naik, KAS, a Tahsildar earlier and now, the Special Land Acquisition Officer at Bangalore, Karnataka. This driver, Ramesh K.C. committed suicide on 6-Dec-16. He left behind a suicide note, however.

The police have registered a case on the basis of this suicide note and have commenced their investigation. You have to read this suicide note.

Mr.Janardhana Reddy is a highly despised politician in Karnataka from Mr.Narendra Modi's BJP. He performed his daughter's eye-popping marriage in Bangalore to a bewildered country struggling for cash under Mr.Modi's demonetisation. At the same time, marriages across India were forced cancelled due to vanished money; reports say that around 50000 marriages were cancelled in the neighbouring States of Telangana and Andhra Pradesh alone. The suicide note says that Rs.125 Crores was laundered by Mr.Janardhana Reddy for his daughters's marriage.

And, a judge of the Bangalore District Court, a judge of the Karnataka High Court and the manager of the former Chief Justice of India have important roles in this suicide note.

However, the unprecedented corruption brought in by Mr.Siddaramaiah, the Chief Minister of Karnataka could ensure that whatever is convenient to the corrupt will happen, again.

In case you did not know, early this year, Mr.Siddaramaiah blatantly shut down the anti-corruption police, Lokayuktha Police and created instead, the Anti-Corruption Bureau to shield himself. This Anti-Corruption Bureau should effectively obtain his permission to register any FIR against any public servant for an act of corruption - to protect corruption authorised by Siddaramaiah. And, with a deeply uncaring and unconcerned Chief Justice of the Karnataka High Court, Siddaramaiah's terribly-wonderful method to curb corruption continues to hold the field.

Read it:

Death Note Ramesh Gowda.pdf 001

 

Death Note Ramesh Gowda.pdf 002

 

Death Note Ramesh Gowda.pdf 003

 

Death Note Ramesh Gowda.pdf 004

 

Death Note Ramesh Gowda.pdf 005

 

Death Note Ramesh Gowda.pdf 006

 

Death Note Ramesh Gowda.pdf 007

 

Death Note Ramesh Gowda.pdf 008

 

 

Death Note Ramesh Gowda.pdf 009

 

Death Note Ramesh Gowda.pdf 010

 

Death Note Ramesh Gowda.pdf 011

 The Kannada retype is:

ನಾನು ನನ್ನ ಕೈಯಾರೆ ಬರೆದಿರುವ ಡೆತ್ ನೋಟ್

ಸಹಿ ಇದೆ.

(ರಮೇಶ್ ಕೆ ಸಿ )

ವಿ ಭೂ ಆ ಕಛೇರಿ

ಬೆಂಗಳೂರು

6/12/16

ವಿಷಯ

L ಭೀಮಾನಾಯಕ, KAS, ವಿಶೇಷ ಭೂಸ್ವಾಧೀನಾಧಿಕಾರಿ

ಇವರು ಮಾಡಿರುವ ಅಕ್ರಮ ಆಸ್ತಿ ಅವ್ಯವಹಾರಗಳು.

ಇವರು ಮಾಡಿರುವ ಬೇನಾಮಿ ಆಸ್ತಿ 100 ಕೋಟಿಗೂ ಹೆಚ್ಚಿದೆ.

1) ಬೆಳಗಾವಿಯಲ್ಲಿನ ಸದಾಶಿವನಗರದಲ್ಲಿ ಬಂಗಲೆ ಖರೀದಿ. (ತಹಶೀಲ್ದಾರ್ ಇದ್ದ ಸಂದರ್ಭ).

2) ಹೊಸಪೇಟೆಯಲ್ಲಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿವೇಶನ (ಬಂಬು ಬಜಾರ್ ಹತ್ತಿರ ).

3) ಹಗರಿಬೊಮ್ಮನಹಳ್ಳಿ ತಾ. ಹೊಲ್ಲಬಾಪುರದಲ್ಲಿ ಖರೀದಿಸಿರುವ 30 ಎಕರೆ ಹೊಲ.

4) ಮರಿಯಮ್ಮನಹಳ್ಳಿಯಲ್ಲಿ ಖರೀದಿಸಿರುವ 10 ಎಕರೆ ಅಣ್ಣ ತಮ್ಮಂದಿರ ಆಸ್ತಿ.

5) DONATA ಕಂಪನಿಯಲ್ಲಿ M.S ಪಾಳ್ಯ ಹತ್ತಿರ 5 ಕೋಟಿಗೆ ಅನಿಲ್ ಜೈನ್ ಹತ್ತಿರ (9880899500) ಖರೀದಿಸಿರುತ್ತಾರೆ.

6) ಅಟ್ಟೊರು ಯಲಹಂಕದಲ್ಲಿ ಸ್ವಂತ ಮನೆ, ಪಕ್ಕದಲ್ಲಿ ಅವರ  ಹೆಂಡತಿಯ ಅಕ್ಕಂದಿರ 2 ಸೈಟ್ಗಳನ್ನು ಖರೀದಿಸಿರುತ್ತಾರೆ.

7) ತಮ್ಮ ಕೃಷ್ಣ ನಾಯಕ ಹೆಸರಿನಲ್ಲಿ ಪೆಟ್ರೋಲ್ ಬಂಕ್ ಮಾಡಿ (IOC) ಕೋಟ್ಯಂತರ ರೂಗಳ ಅವ್ಯವಹಾರ ಮಾಡಿರುತ್ತಾರೆ.

8) ತಮ್ಮ ಕೃಷ್ಣನಾಯಕ್ ಹೆಸರಿನಲ್ಲಿ 2 ದುಬಾರಿ ಕಾರು ಖರೀದಿಸಿರುತ್ತಾರೆ.

9) ಇನ್ನೊಬ್ಬ ತಮ್ಮನ ಹೆಸರಿನಲ್ಲಿ (ಅರ್ಜುನ್) 1 ಥವೆರ ಕಾರು ಖರೀದಿ.

10) ಅವರ ಮೇಲಿದ್ದ ಇಲಾಖಾ ತನಿಖೆಗಳ ಪ್ರಕರಣವನ್ನು ಮುಚ್ಚಿಹಾಕಲು ಕಂಧಾಯ ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ನಾಗರಾಜು KAS ಇವರಿಗೆ 25 ಲಕ್ಷಗಳನ್ನು ಕೊಟ್ಟು ಮುಚ್ಚಿಹಾಕಿರುತ್ತಾರೆ.

11) ಕೃಷ್ಣಯ್ಯ ಚೆಟ್ಟಿ ಮತ್ತು ಸನ್ಸ್ನಲ್ಲಿ 1 ಕೋಟಿಗೂ ಅಧಿಕ ವ್ಯವಹಾರ ನಡೆಸಿರುತ್ತಾರೆ. ಅದರಲ್ಲಿ 50. ಲಕ್ಷ ರೂ ನ ವಜ್ರದ ಉಂಗುರವನ್ನು ಬೆರಳಿಗೆ ಹಾಕಿರುತ್ತಾರೆ. (Customer ID 142565)

12) ಕಮರ್ಷಿಯಲ್ ಸ್ಟ್ರೀಟ್ನ ಪ್ರೆಸ್ಟೀಜ್ ಬಟ್ಟೆ ಅಂಗಡಿಯಲ್ಲಿ 50 ಲಕ್ಷಕ್ಕೂ ಹೆಚ್ಚು ಖರೀದಿಸಿರುತ್ತಾರೆ.

13) ಸುದರ್ಶನ್ ಸಿಲ್ಕ್ & ರೇಮಂಡ್ಸ್ ನಲ್ಲಿ ಇದೇ ರೀತಿ 50 ಲಕ್ಷಕ್ಕೂ ಹೆಚ್ಚು ಖರೀದಿಯಾಗಿರುತ್ತದೆ. ಅವರದೇ ಮೊಬೈಲ್ ನ0 ಮೇಲೆ (9845225136 ನಲ್ಲಿ)

14) ಕರ್ನಾಟಕ ಸವಿತಾ ಸಮಾಜದ ಆಡಳಿತಾಧಿಕಾರಿಯಾಗಿ ಹಾಗೂ ಚುನಾವಣಾಧಿಕಾರಿಯಾಗಿರುವ ಪಧ್ಮಿನಿ ಎಂಬ ಅಕೌಂಟೆಂಟ್ ಜೊತೆ ಸೇರಿ 25   ಲಕ್ಷಕ್ಕೂ ಹೆಚ್ಚು ತಿಂದಿರುತ್ತಾರೆ.

15) ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಹಾಗೂ ವಸಂತ ನಗರದ ದತ್ತ ಗುರು  ಮಠಕ್ಕೆ ಸೇರಿ 5 ಲಕ್ಷ ಸಾಮಗ್ರಿ ಕೊಟ್ಟಿರುತ್ತಾರೆ ದಿನಾಂಕ 10/7/16 ರಂದು

16) ನನ್ನ ಮೊಬೈಲ್ ನಂ ಅಕೌಂಟ್ ನಂಬರುಗಳನ್ನು ಕಳಿಸಿದ್ದರೆ  ಅದಕ್ಕೆಲ್ಲ  ಲಕ್ಷಾಂತರ ರೂಗಳನ್ನು ಕಳಿಸಿರುತ್ತಾರೆ. (ಸಂಭಂದಿಕರಿಗೆ)

17) 28/10/16 ರಂದು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲುರವರನ್ನು ಪಾರಿಜಾತ ಗೆಸ್ಟ್ ಹೌಸ್ ನಲ್ಲಿ ಕೂಟ್ರೂಸ್ ನಾಯಕ (ಹದಗಲಿ) ರವರ ಜೊತೆ ಭೇಟಿ ಮಾಡಿರುತ್ತಾರೆ. ಹಾಗೂ 2018 ಕ್ಕೆ ಹಗರಿಬೊಮ್ಮನಹಳ್ಳಿ ವಿಧಾನಾಸಭೆ ಎಲೆಕ್ಷನ್ಗೆ ನಿಲ್ಲಲು ಮಾತುಕಥೆ ಮಾಡಿರುತ್ತಾರೆ. 25 ಕೋಟಿ ರೂ ಕೊಡಲು ಒಪ್ಪಿರುತ್ತಾರೆ.

18) 15/11/16 ರಂದು ತಾಜ್ ಹೋಟೆಲ್‌ಗೆ ಭೇಟಿ ಕೊಟ್ಟು ಮಧುವೆಗೆ (ರೆಡ್ಡಿ ಮಗಳ) 25 ಕೋಟಿ ವೈಟ್ ಮನಿ ಕೊಟ್ಟಿದ್ದೇನೆ ಎಂದು ನನ್ನ ಜೊತೆ ಹೇಳಿರುತ್ತಾರೆ. ಹಾಗೂ, ಶ್ರೀ ರಾಮುಲು ರವರ Woodland Hotel ನಲ್ಲಿರುವ ಮನೆಗೆ ಆಗಾಗ ಭೇಟಿ   ನೀಡಿರುತ್ತಾರೆ. ಕಾರು ನಂ KA05MT4449 KA03MU8964 ಕಾರುಗಳನ್ನು  ಬಳಸಿದ್ದಾರೆ.

19) ಅವರ ಬಳಿಯಿದ್ದ 1000, 500, ರೂ ನೋಟನ್ನು ಸುಮಾರು 100 ಕೋಟಿ ಹಣವನ್ನು 20% ನಂತೆ 50, 100, 2000 ರೂ ನೋಟುಗಳಿಗೆ ಬದಾಲಾಯಿಸಿರುತ್ತಾರೆ. ಇದೆಲ್ಲವನ್ನೂ ತಿಳಿದ ನನಗೆ ಜೀವ ಬೆದರಿಕೆ ಹಾಕಿರುತ್ತಾರೆ. ರೌಡಿಗಳನ್ನು ಕರೆಸಿ ನಿನ್ನನ್ನು ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

20) ವಿಶೇಷ ವಿಷಯ

ಭೀಮಾನಾಯಕರವರ ಮೇಲೆ ಕರ್ನಾಟಕ ಗೃಹಮಂಡಳಿಯಲ್ಲಿ ಲೋಕಾಯುಕ್ತ ರೇಡ್ ಆಗಿರುತ್ತದೆ. ಈ ಕೇಸಿಂದ ಆಚೆ ಬರಲು ಶ್ರೀ. ಕೇಶವ (ದೊಡ್ಡ ಬಳ್ಳಾಪುರ) 996422803. (ಸುಪ್ರೀಮ್  ಕೋರ್ಟ್ನ ಮುಖ್ಯ ನ್ಯಾಯಧೀಶರಾಧ ದತ್ತು ಸರ್ ರವರ ಮ್ಯಾನೇಜರ್ ಎಂದು ತಿಳಿಸಿರುತ್ತಾರೆ).

ಅವರ ಜೊತೆ ಸೇರಿ ಈ ಕೇಸಿನ ಜಡ್ಜ್ ಆದ ಮಂಜುನಾಥ್ ನಾಯಕ್ ಸರ್ ಅವರನ್ನು ಹಣ ಕೊಟ್ಟು ಕೆಲಸ ಮುಚ್ಚಿ ಹಾಕಲು ಯತ್ನಿಸಿರುತ್ತಾರೆ. ಆ ಸಂಧರ್ಭದಲ್ಲಿ ಇನ್ನೊಬ್ಬ ನ್ಯಾಯಾಧೀಶರಾದ ಬನ್ನಿ ಕಟ್ಟಿ ಹನುಮಂತಪ್ಪ  (ಮೇಯೋಹಾಲ್ ಕೋರ್ಟ್) ರವರ ಮುಖಾಂತರ ದಿ. 6/6/16 ರಂದು ಕೋರ್ಟ್ ಹಾಲ್ ನಂಬರ್ 21 ರಲ್ಲಿ ಭೀಮಾನಾಯಕ ರವರು 25 ಲಕ್ಷ ರೂ ಗಳನ್ನು ಕೊಟ್ಟಿರುವುದು ಕೇಶವರವರ ಸಮ್ಮುಖದಲ್ಲಿ.

ಭೀಮಾನಾಯಕರವರ ಇನ್ನೊಬ್ಬ ಸ್ನೇಹಿತ BEL ನಲ್ಲಿರುವ ಮಲ್ಲಪ್ಪ (DGM) ರವರು ಮತ್ತು ಕೇಶವ ರವರು ಹೈ ಕೋರ್ಟ್ ನ್ಯಾಯಾಧೀಶರಾಧ ನಾರಾಯಣ ಸ್ವಾಮಿ ರವರನ್ನು ಹೆಬ್ಬಾಳದಲ್ಲಿರುವ ನ್ಯಾಯಗ್ರಾಮದಲ್ಲಿ ಭೇಟಿ ಮಾಡಿರುತ್ತಾರೆ. ಆ ಸಂಧರ್ಭದಲ್ಲಿ ಶ್ರೀ ನಾರಾಯಣ ಸ್ವಾಮಿಯವರು ಲೋಕಾಯುಕ್ತ ನ್ಯಾಯಾಧೀಶರಾದ ಶ್ರೀ ಮಂಜುನಾಥ್ ನಾಯಕ್ ರವರಿಗೆ ಈತ  

ನಮ್ಮ ಹುಡುಗ ಇವ ಕೇಸಿನಿಂದ ಕೈ ಬಿಡು ಎಂದು ಹೇಳಿರುತ್ತಾರೆ. ಆ ಋಣಕ್ಕಾಗಿ ಭೀಮಾನಾಯಕ ರವರು ಮಲ್ಲಪ್ಪರವರ ಮುಖಾ0ತರ ಶ್ರೀ. ನಾರಾಯಣಸ್ವಾಮಿ ರವರ ತ0ದೆಯವರ ಹುಟ್ಟು ಹಬ್ಬಕ್ಕೆ ಹೋಗಿ ಉಡುಗೊರೆ ನೀಡಿರುತ್ತಾರೆ & ನ್ಯಾಯಾಧೀಶರಾದ ನಾರಾಯಣಸ್ವಾಮಿ ರವರ ಹೊಸ ಮನೆ ಕಟ್ಟುತ್ತಿದ್ದಾರೆ ಎಂದು ಮಲ್ಲಪ್ಪ ರವರು ತಿಳಿಸಿದಾಗ ಮನೆಗೆ ಎಷ್ಟು ಗ್ರಾನೈಟ್ ಕಲ್ಲು ಬೇಕು ಅದನ್ನು ಕೊಡಿಸಿರುತ್ತಾರೆ.

ದಿನಾಂಕ -19/6/16 ಕೇಶವರವರು ಭೀಮಾನಾಯಕರವರನ್ನು ಬನ್ನಿ ಕಟ್ಟೆ ಹನುಮಂತಪ್ಪರವರ ಮನೆಗೆ ಕರೆದು ಕೊಂಡು ಹೋಗಿರುತ್ತಾರೆ. ಪ್ರಾಮಾಣಿಕ ನ್ಯಾಯಾಧೀಶರಾದ ಮ0ಜುನಾಥ್ ನಾಯಕ್ ಇವರ ಹಣದ ಆಮಿಷಕ್ಕೆ ಒಳಗಾಗಲಿಲ್ಲ. ಅವರು ಪ್ರಾಮಾಣಿಕ ನ್ಯಾಯಾಧೀಶರು ಇವರ ಲಂಚ ಬಾಕತನ ಹೊರಗೆ ಬರಬೇಕಾದರೆ ಕೇಶವ, ಭೀಮಾನಾಯಕ, ಮಲ್ಲಪ್ಪ (DGM/BEL) ಇವರನ್ನು ವಿಚಾರಣೆಗೆ ಒಳಪಡಿಸಿದರೆ ಸತ್ಯ ಗೊತ್ತಾಗುತ್ತದೆ. ಮತ್ತು ಆಫೀಸಿನಲ್ಲಿ ಲಂಚತನವನ್ನು ಜೋರಾಗಿ ಮಾಡಿರುತ್ತಾರೆ.

1) ನ್ಯಾಯದೇಗುಲ ಕೇಸ್ ನಲ್ಲಿ ಲಂಚ

2) ಬಿನ್ನಿ ಮಿಲ್ ಕೇಸ್ ನಲ್ಲಿ ಲಂಚ

3) ಬೆಳ0ದೂರ್ ಅಮಾನಿಕಾನ್ (ಲಂಚ ಉದಾಹರಣೆಗೆ ಬಹಳಷ್ಟಿದೆ.

2/11/16 ರ0ದು ಹೊಸ ವಿಲ್ಲ ಮನೆಯ ಪೂಜೆ ನೆರವೇರಿಸಿರುತ್ತಾರೆ. ಹಾಗೂ ಅವರ ತಮ್ಮ ಕೃಷ್ಣ ನಾಯಕ ರವರಿಗೆ ಆಕ್ಸಿಡೆಂಟ್ ಆದಾಗ ಸ್ಪರ್ಶ್ ಆಸ್ಪತ್ರೆಯಲ್ಲಿ 30 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿರುತ್ತಾರೆ. (ಗೊರಗುಂಟೆ ಪಾಳ್ಯದ ಹತ್ತಿರ ಆಸ್ಪತ್ರೆ) ಕೃಷ್ಣ ನಾಯ್ಕ ರವರ ಮಗುವಿಗೆ ಎಲೆಕ್ರ್ಟಾನಿಕ್ ಸಿಟಿ ಯಲ್ಲಿರುವ (ನಾರಾಯಣ ಹೆಲ್ತ್ ಸಿಟಿಯಲ್ಲಿ) ಇರುವ ಸ್ಪರ್ಶ್ ಆಸ್ಪತ್ರೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿರುತ್ತಾರೆ. ಹಾಗೂ, ಅವರು ಅವರ ಹೆ0ಡತಿಯ ತಮ್ಮ ಅರುಣ್ ಪವಾರ್ ರವರ ಗುಲ್ಬರ್ಗದಲ್ಲಿ 50 ಕೋಟಿಗೂ ಹೆಚ್ಚು ಹಣ ಬದಲಾವಣೆ ಮಾಡಿರುತ್ತಾರೆ.

ನನ್ನನ್ನು ಇಟ್ಟು 75 ಕೋಟಿಗೂ ಅಧಿಕ ಹಣ ಬದಲಾವಣೆಗೆ ಬಳಸಿಕೊಂಡಿರುತ್ತಾರೆ.

ಈ ಎಲ್ಲಾ ವಿಚಾರಗಳು ನನಗೆ ತಿಳಿದಿರುವ ಕಾರಣಕ್ಕೆ ಕೊನೆಯ ಕ್ಷಣದಲ್ಲಿ 8 ಲಕ್ಷ ರೂ ಕಡಿಮೆ ಇದೆ ಎಂದು ನನಗೆ ಧಮಕಿ ಹಾಕಿ 8 ಲಕ್ಷ ಕೊಡು ಇಲ್ಲವಾದಲ್ಲಿ ನಿನ್ನನ್ನು ರೌಡಿಗಳಿಂದ ಕೊಲೆ ಮಾಡಿಸುವ ಬೆದರಿಕೆ ಹಾಕಿರುತ್ತಾರೆ. ಈ ಎಲ್ಲ ವಿಷಯಗಳಲ್ಲಿ ನಾನು ಮನನೊಂದು  ವಿಷ ಕುಡಿಯಲು ತೀರ್ಮಾನಿಸಿರುತ್ತೇನೆ. ನಾನು ಅನುಭವಿಸಿರುವ ಮಾನಸಿಕ ಯಾತನೆ ಇನ್ಯಾರಿಗೂ ಬೇಡ ದಯಮಾಡಿ ಭೀಮಾನಾಯಕ ಮತ್ತು ಅವರ ಮನೆಯ ವಾಹನ ಚಾಲಕ ಮೊಹಮ್ಮದ್ ರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆ0ದು ಕೋರುತ್ತೇನೆ. ಹಾಗೆ ನನಗಾದ ನೋವು ಯಾತನೆ, ಯಾವ ಚಾಲಕರಿಗೂ ಬೇಡ. ನನ್ನ ಈ ತೀರ್ಮಾನಕ್ಕೆ ನನ್ನ ತ0ದೆ, ತಾಯಿ, ಅಕ್ಕ, ಭಾವ, ಅಣ್ಣ, ಅತ್ತಿಗೆ, ನನ್ನ ಪ್ರೀತಿಯ ಮಾನ್ವಿ ಮತ್ತು ಮನೋಜ್ ಗೌಡರಿಗೆ ಕ್ಷಮೆ ಕೋರುತ್ತೇನೆ.

ನನ್ನ ಜೀವನದ ಕೊನೆ ಆಸೆ, ನನ್ನ ಅಕ್ಕನ ಮಗ ಮನೋಜ್ ಗೌಡನೆ ನನ್ನ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಬೇಕು.

ನನ್ನ ಕೊನೆಯ ಆಸೆ, ಹಾಗೂ ನನ್ನ ಜೊತೆ ಸಹಕರಿಸಿದ ನನ್ನ ಸ್ನೇಹಿತರಿಗೆ ನಾನು ಅಭಾರಿಯಾಗಿರುತ್ತೇನೆ.

ನನ್ನ ಈ ಸಾವಿಗೆ ಕಾರಣಕರ್ತರು

L. ಭೀಮನಾಯ್ಕ KAS. ಇವರು ಮತ್ತು ಇವರ ಮನೆಯ ವಾಹನ ಚಾಲಕ ಮಹಮ್ಮದ್ ಇವರೇ ನೇರ ಕಾರಣ ಹಾಗೂ ನನಗೆ ಬರಬೇಕಾದ 3 ತಿಂಗಳ ಸಂಬಳವನ್ನು ತಡೆಹಿಡಿದಿರುತ್ತಾರೆ.

(ರಮೇಶ್ ಕೆ ಸಿ )

ವಿ ಭೂ ಆ ಕಛೇರಿ

ಬೆಂಗಳೂರು

6/12/16

---

The English translation, accurately and faithfully, is:

This is my own handwritten death note.

Signed/-

(Ramesh K.C.)

Office of Special Land Acquisition Officer

Bangalore

6-Dec-2016

Sub: L Bheema Naik, IAS  Illegal Wealth

Special Land Acquisition Officer

This person’s illegalities

The benami wealth of this person is more than Rs.100 Crores.

 1. Purchased a bungalow in Sadashivanagar, Belgaum (while he was the Tahsildar)
 2. Took a loan from Bank of India in Hospet and purchased a 20 guntas vacant site (near Bamboo Bazaar)
 3. Purchased 30 acres farm land in Hollabapura, Hagaribommanahalli Taluk
 4. Purchased 10 acres in brothers’ name in Mariyammana Halli
 5. Purchased land for Rs.5 Crores from Anil Jain (9880899500) near DONATA  Company, near MS.Palya
 6. Own house at Atturu, Yelahanka; nearby, bought 2 sites for the elder sisters of his wife
 7. Set up a petrol bunk in the name of his brother, Krishna Naik (IOC) and has committed illegalities worth several crores
 8. Purchased two very expensive cars in the name of his brother Krishna Naik
 9. Purchased a Tavera Car for brother Arjun
 10. Has bribed the Personal Secretary of Revenue Minister, Nagaraju, KAS to the tune of Rs.25 lakhs to close the departmental inquiry against him
 11. Has purchased goods for more than Rs.1 Crore in Krishnaiah Shetty And Sons. Wears a diamond ring worth Rs.50 lakhs on his finger (Customer Id 142565)
 12. Has purchased clothes for more than Rs.50 lakhs at Prestige, Commercial Street
 13. Has purchased clothes for more than Rs.50 lakhs at Sudharshan Silks and Raymonds. Through their mobile number 9845225136
 14. As Administrator of Savitha Samaja and as Election Officer, he had teamed up with Accountant Padmini to knock off Rs.25 lakhs
 15. Has offered gifts worth Rs.5 lakhs to Kukke Subramanya and Datta Guru Mutt at Vasanthanagar on 10-Jul-2016
 16. I gave him my Mobile Number and Account Number and from it, he has sent lakhs of rupees to others
 17. On 28-Oct-2016, he met with Janardhana Reddy and Sriramulu at Parijatha Guest House along with Kotrus Naik (Hadagali). Deal was struck to let him contest the Hagaribommanahalli Legislative Assembly Seat in 2018. He has agreed to pay Rs.25 Crores for this.
 18. Told me - on 15-Nov-2016, visited Taj Hotel and provided Rs.25 Crores white money to Janardhana Reddy for his daughter’s marriage. Used to repeatedly visit the residence of Sriramulu in Woodlands Hotel. Used car numbers KA 05 MT 4449, KA 03 MU 8964
 19. He has converted black money of Rs.100 Crores belonging to them by charging a commission of 20% and returning Rs.50, 100 and 2000 notes. Once I came to know about it, they threatened to kill me off through rowdies
 20. Special Attention: While Bheema Naik was at Housing Department, there was a raid by the Karnataka Lokayukta. To come out of this case, one Sri Keshava (Doddaballapura) 9964228083 (manager of Supreme Court Judge Dattu Sir) was approached.

With him, he tried to bribe the Judge in this case, Manjunath Naik Sir. And, through another Judge Banni Katte Hanumanthappa (Mayo Hall Court), on 6-6-16, Bheema Naik has paid Rs.25 lakhs in the presence of Keshava.

And, with Keshava and another person by name Mallappa (DGM) in BEL, Bheema Naik has met High Court Judge Narayanswamy at Judges’ Residences at Nyayagram, Hebbal. At that meeting,  Sri Narayanswamy has told Lokayukta Judge Manjunath Naik that he is our boy and should be dropped from the case.

In return, Bheema Naik through Mallappa has gifted Narayanaswamy’s father during his birthday. When Mallappa told Bheema Naik that Narayanaswamy was building a new house, all the granite that was required for the house was purchased through him.

On 19-Jun-16 Keshava took Bheema Naik to Banni Katte Hanumanthappa’s residence. However, honest Judge Bheema Naik refused to be bribed. He is a honest Judge. All of these briberies will be found out if Keshava, Bheema Naik and Mallappa (DHM/BEL) are put to investigation. And, bribery and offers were heavily made.

 1. Bribery in nyaya degula case
 2. Bribery in Binny Mill case
 3. Bellanduru Ammunition (there are many examples of bribery)

On 2-11-16, he performed pooja of their new house-villa. And, spent more than Rs.30 lakhs to treat his brother Krishna Naik at Sparsha Hospital (near Goragunte Palya) for his accident.

Has spent more than Rs.20 lakhs to treat his brother Krishna Naik’s son at Sparsha Hospital in Narayana Health City.

And, by teaming with his wife’s brother Arun Pawar at Gulbarga has laundered more than Rs.50 Crores.

I have been used to launder more than Rs.75 crores.

As I knew all of these things, at the last minute, they threatened me by saying that there is a shortage of Rs.8 lakhs and that I should cough up Rs.8 lakhs or I will be killed through rowdies. For these reasons, I am deeply troubled and I am about to drink poison. Nobody else should suffer the mental agony that I have suffered. I request that Bheema Naik and his driver Mohammed be subject to severe punishment. The pain I have suffered as a driver should not be suffered by anybody else. For this decision to kill myself, I ask for forgiveness of my father, mother, sister, brother-in-law, brother, sister-in-law and my beloved Maanya and Manoj Gowda.

I have a last wish in my life. My sister’s son Manoj Gowda should light my funeral pyre. This is my last wish.

And I am grateful to my friends for all their cooperation.

The people responsible for this death:

Bheema Naik, KAS and his house vehicle driver Mohammad are directly responsible. And my salary for the last 3 months has been withheld.

Signed

Ramesh K.C.

La.Acq.Office

Bangalore

6-12-16

---

Long Live India.

Click to show 1 comment
at your own risk
(alt+c)
By reading the comments you agree that they are the (often anonymous) personal views and opinions of readers, which may be biased and unreliable, and for which Legally India therefore has no liability. If you believe a comment is inappropriate, please click 'Report to LI' below the comment and we will review it as soon as practicable.